ಮನಸಿನ ಭಾವನೆಗಳೇ ಹೀಗೆ !
ಅರ್ಥವಾದರೂ ಅರ್ಥವಾಗದಂತೆ !
ಮನ ಬಿಚ್ಚಿ ಹೇಳದಿದ್ದರೂ
ಕಣ್ಣಚಿನಲ್ಲಿ ಎಲ್ಲ ಹೇಳುವಂತೆ !
ತಿಳಿಯಾದ ಸಾಗರದಲ್ಲಿ
ಬಿರುಗಾಳಿ ಎಬ್ಬಿಸಿದಂತೆ !
ಮತ್ತೇ ಮತ್ತೇ ಕಾಡುತ್ತವೆ
ಎಲೋ ಒಮ್ಮೆ ನೆನಪಾದಂತೆ !
ಬೇಡಿಕೊಂಡ ಸುಖದಂತೆ
ಬಯಸದೇ ಬಂದ ದುಃಖದಂತೆ !
ಮುಗ್ದ ಮಗುವಿನ ನಗುವಂತೆ
ಸುರಿವ ಸೋನೆಯ ಮಳೆಯಂತೆ !
ನೂರಾರು ಮಾತುಗಳಿದ್ದರು
ಹೇಳಲು ಶಬ್ದವೇ ಬಾರದಂತೆ!
ಈ ಭಾವನೆಗಳೇ ಹೀಗೆ
ಓಡಿ ಮರೆಯಾಗುವ ಮರೀಚಿಕೆಯಂತೆ!
ಕಡಿವಾಣವಿಲ್ಲದ ಕುದುರೆಯಂತೆ !
ದೀಪ.
ಅರ್ಥವಾದರೂ ಅರ್ಥವಾಗದಂತೆ !
ಮನ ಬಿಚ್ಚಿ ಹೇಳದಿದ್ದರೂ
ಕಣ್ಣಚಿನಲ್ಲಿ ಎಲ್ಲ ಹೇಳುವಂತೆ !
ತಿಳಿಯಾದ ಸಾಗರದಲ್ಲಿ
ಬಿರುಗಾಳಿ ಎಬ್ಬಿಸಿದಂತೆ !
ಮತ್ತೇ ಮತ್ತೇ ಕಾಡುತ್ತವೆ
ಎಲೋ ಒಮ್ಮೆ ನೆನಪಾದಂತೆ !
ಬೇಡಿಕೊಂಡ ಸುಖದಂತೆ
ಬಯಸದೇ ಬಂದ ದುಃಖದಂತೆ !
ಮುಗ್ದ ಮಗುವಿನ ನಗುವಂತೆ
ಸುರಿವ ಸೋನೆಯ ಮಳೆಯಂತೆ !
ನೂರಾರು ಮಾತುಗಳಿದ್ದರು
ಹೇಳಲು ಶಬ್ದವೇ ಬಾರದಂತೆ!
ಈ ಭಾವನೆಗಳೇ ಹೀಗೆ
ಓಡಿ ಮರೆಯಾಗುವ ಮರೀಚಿಕೆಯಂತೆ!
ಕಡಿವಾಣವಿಲ್ಲದ ಕುದುರೆಯಂತೆ !
ದೀಪ.






